ಕನ್ನಡದ ಗುಟ್ಟು Secret of Kannada
ಕನ್ನಡ ಬಲ್ಲವರಿಗೆ ಒಂದು ಪ್ರಶ್ನೆ
ಷ ಸಂಸ್ಕೃತದಿಂದ ಕನ್ನಡಕ್ಕೆ ಬಂದದ್ದು ಎಂದಾದರೆ, [ಅ।ಇ।ಎ]ಷ್ಟು ಪದಗಳ ಹುಟ್ಟು ಹೇಗೆ? ಈ ಪ್ರಶ್ನೆ ಪಂಡಿತರಿಗೆ ವಿದ್ವಾಂಸರಿಗೆ ಅಷ್ಟೇ ಅಲ್ಲ; ಕನ್ನಡ ಬಲ್ಲ ಎಲ್ಲರೂ ಉತ್ತರಿಸಬಹುದು
if ṣ came into Kannada from Sanskrit, what is the origin of Kannada words aṣṭu, iṣṭu, and eṣṭu?
------------------------------------------------------------------------------
Read at https://kannadakali.com/publications
Watch at https://www.youtube.com/channel/UCCON6n4lEgj6NsPqCLZdDSw
Listen at https://anchor.fm/kannadakali
Like it? ...... Subscribe and Share!
----------------------------------------------------------------------------
00:00 ಕನ್ನಡದ ಗುಟ್ಟು
00:36 ಪೀಠಿಕೆ: (ಇ + ಅ)ಷ್ಟು = ಎಷ್ಟು? ಕನ್ನಡ ಬಲ್ಲವರಿಗೆ ಒಂದು ಪ್ರಶ್ನೆ
01:21 ಇಷ್ಟು ಅಷ್ಟು ಅಂದರೆ ಎಷ್ಟು?
02:38 ಸಶೇಷ ಕನ್ನಡದ ವಿಶೇಷ
04:45 ಇತಿಹಾಸ
05:56 ವಾದ ೧: ಸಂಸ್ಕೃತದಿಂದ ಕನ್ನಡಕ್ಕೆ ಬಂದವು
06:44 ವಾದ ೨: ಷ ಕಾರ ದೇಸಿ ವರ್ಣ
07:33 ವಾದ ೩: ಅಚ್ಚ ಕನ್ನಡ ಪದಗಳು
08:00 ಒಂದು ಊಹೆ (conjecture)
09:06 ಏನ್‌ಅಂತೀರಿ
09:26 Credits