ಕಳೆದ ವರ್ಷ 'ಬಂತು ಯಿಲ್ಲದ ಯುಗಾದಿ ', ಎನ್ನುವ ಬಿತ್ತರಿಕೆಯಲ್ಲಿ(https://youtu.be/IB9lmOIU_jQ) "ನಾನು ಉಗಾದಿಯ ಶುಭಾಶಯ ಏಕೆ ಹೇಳುವುದಿಲ್ಲ" ಎಂದು ತುಸು ವಿನೋದದಿಂದ ಸಮರ್ಥಿಸಿಕೊಂಡಿದ್ದೆ. ಆದರೂ, ಕೆಲವರು ತಮ್ಮ ಉಗಾದಿಯ ಶುಭಾಶಯಗಳನ್ನು ನನಗೆ ಉಗಿದುಗಿದು ಹೇಳಿದರು. ಆದ್ದರಿಂದ, ಮತ್ತೆ ಆ ವರ್ಷಧಾರೆಯಿಂದ ತಪ್ಪಿಸಿಕೊಳ್ಳಲು, "ನಾನೇಕೆ ಉಗಾದಿಯ ಶುಭಾಶಯ ಹೇಳಬಹುದು" ಎಂದೇ ಈ ಹೊಸ ವರ್ಷವನ್ನು ಆರಂಭಿಸುತ್ತಿದ್ದೇನೆ.
Read at http://kannadakali.com/publications/podcasts
Watch at http://youtube.com/channel/UCCON6n4lEgj6NsPqCLZdDSw
Listen at https://anchor.fm/kannadakali
Like it? ...... Subscribe and Share!