ಇಸ್ರೇಲಿನ ಹಿಬ್ರೂ ವಿಶ್ವವಿದ್ಯಾಲಯದಲ್ಲಿ ಇತಿಹಾಸದ ಪ್ರಾಧ್ಯಾಪಕರಾಗಿರುವ ಯುವಲ್ ನೋಹ ಹರಾರಿಯವರ ಸುಪ್ರಸಿದ್ಧವಾದ ಪುಸ್ತಕ ಸೇಪಿಯನ್ಸ್ ೪೫ ಕ್ಕಿಂತ ಹೆಚ್ಚು ಭಾಷೆಗಳಿಗೆ ಅನುವಾದಗೊಂಡಿದೆ. ಈ ಪುಸ್ತಕದಲ್ಲಿರುವ ವಿಚಾರಗಳನ್ನು ಅರಳಿಕಟ್ಟೆಯ ಈ ಸಂಚಿಕೆಯಲ್ಲಿ ನಾವು ಚರ್ಚೆಗೆ ಎತ್ತಿಕೊಂಡಿದ್ದೇವೆ.
ಅರಳಿ ಕಟ್ಟೆಯಲ್ಲಿ ಹರಟುತ್ತಿರುವವರು ಸುನೀಲ್ ದಾಸಪ್ಪನವರ್, ಮುಕುಂದ್ ಸೆತ್ಲೂರ್, ಸುಪ್ರೀತ್ ಕೆ ಎಸ್ ಹಾಗೂ ವಾಸುಕಿ ರಾಘವನ್.
Credits:
Music : Crescents by Ketsa Licensed under creative commons.
Icon made by Freepik from www.flaticon.com