Listen

Description

ಅಮೇರಿಕಾದ ಸ್ಟಾನ್ಫರ್ಡ್ ವಿಶ್ವವಿದ್ಯಾಲಯದ ಹೂವರ್ ಪ್ರತಿಷ್ಠಾನದಲ್ಲಿ ಪ್ರಾಧ್ಯಾಪಕರಾಗಿರುವ ಥಾಮಸ್ ಸಾವೆಲ್ ರ ದರ್ಶನಗಳ ಸಂಘರ್ಷ ಕೃತಿಯ ವಿಚಾರಗಳನ್ನು ಈ ವಾರದ ಅರಳಿಕಟ್ಟೆ ಸಂಚಿಕೆಯಲ್ಲಿ ಚರ್ಚಿಸಿದ್ದೇವೆ.

ಅರಳಿ ಕಟ್ಟೆಯಲ್ಲಿ ಹರಟುತ್ತಿರುವವರು ಮುಕುಂದ್ ಸೆತ್ಲೂರ್, ಸುಪ್ರೀತ್ ಕೆ ಎಸ್ ಹಾಗೂ ವಾಸುಕಿ ರಾಘವನ್.

Recording date: 7 June 2020

Credits:

Music : Crescents by Ketsa Licensed under creative commons.

Icon made by Freepik from www.flaticon.com