ಹುಲಿ, ಆನೆಯಂತಹ ದೊಡ್ಡ ಪ್ರಾಣಿಗಳ ಜೀವ ಪರಿಸರ ಶಾಸ್ತ್ರವನ್ನು ಅಧ್ಯಯನ ಮಾಡುವವರು ಅನೇಕರಿದ್ದಾರೆ. ಆದರೆ ಕಪ್ಪೆಗಳಂತಹ ಸಣ್ಣ ಜೀವಿಗಳ ಪರಿಸರವನ್ನು ಅಧ್ಯಯನ ಮಾಡುವುದರಿಂದ ನಾವು ಪರಿಸರದಲ್ಲಿನ ಬದಲಾವಣೆಗಳನ್ನು ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳಲು ಸಾಧ್ಯ ಎಂದು ನಂಬಿರುವ ಎಕಾಲಜಿಸ್ಟ್ ದಂಪತಿ ಗುರುರಾಜ್ ಹಾಗೂ ಪ್ರೀತಿಯವರ ಜತೆಗಿನ ನಮ್ಮ ಮಾತುಕತೆಯ ಮೊದಲನೆಯ ಭಾಗ ಅರಳಿಕಟ್ಟೆಯ ಹನ್ನೆರಡನೆಯ ಸಂಚಿಕೆಯಲ್ಲಿ ನಿಮ್ಮೆದುರಿಗಿದೆ.
Credits:
Music : Crescents by Ketsa Licensed under creative commons.
Icon made by Freepik from www.flaticon.com