Listen

Description

ಶೇರು ಮಾರುಕಟ್ಟೆ ಅಂದರೇನು? ಅದು ಹೇಗೆ ಕೆಲಸ ಮಾಡುತ್ತದೆ? ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಹೇಗಾಗುತ್ತದೆ? ಶೇರು ಮಾರುಕಟ್ಟೆಯಲ್ಲಿ ಯಾರು ಹಣ ಹೂಡಿಕೆ ಮಾಡಬಹುದು?

ಇವೇ ಮೊದಲಾದ ಕುತೂಹಲಕಾರಿ ಪ್ರಶ್ನೆಗಳೊಂದಿಗೆ ನಾವು ನಿತಿನ್ ಜಗತಾಪ್ರೊಂದಿಗೆ ನಡೆಸಿದ ಮಾತುಕತೆಯ ಮೊದಲ ಭಾಗ ಅರಳಿಕಟ್ಟೆಯ ಇಪ್ಪತ್ತನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ.

ಅರಳಿಕಟ್ಟೆಯ ಚರ್ಚೆಯಲ್ಲಿ ಭಾಗವಹಿಸಿದವರು ನಿತಿನ್ ಜಗತಾಪ್, ಮುಕುಂದ್ ಸೆತ್ಲೂರ್ ಹಾಗೂ ಸುಪ್ರೀತ್ ಕೆ ಎಸ್.

Credits:

Music : Crescents by Ketsa Licensed under creative commons.

Icon made by Freepik from www.flaticon.com