ಅಮೇರಿಕಾದಲ್ಲಿ ನಡೆಯುವ ಚುನಾವಣೆಗಳಿಗೂ ಭಾರತದ ಚುನಾವಣೆಗಳಿಗೂ ಇರುವ ಸಾಮ್ಯತೆ ಹಾಗೂ ವ್ಯತ್ಯಾಸಗಳೇನು? ಚುನಾವಣೆಯಲ್ಲಿ ಅಭ್ಯರ್ಥಿಗಳು ಮಾಡುವ ಖರ್ಚಿನ ಕುರಿತು ಅಕೌಂಟಬಿಲಿಟಿ ಹೇಗೆ ತರುತ್ತಾರೆ? ಕೋವಿಡ್ ನಿಂದಾಗಿ ಚುನಾವಣೆಗಳು ನಡೆಯುವ ಕ್ರಮದಲ್ಲಿ ಆಗಿರುವ ಬದಲಾವಣೆಗಳೇನು?
ಹೀಗೆ ಇನ್ನಷ್ಟು ಕುತೂಹಲಕಾರಿ ಪ್ರಶ್ನೆಗಳೊಂದಿಗೆ ಅರಳಿಕಟ್ಟೆಯ ಮುವತ್ತನೆಯ ಸಂಚಿಕೆಯಲ್ಲಿ ನಾವು ರಘು ಹಲೂರ್ ರೊಂದಿಗೆ ಕಳೆದ ವಾರ ಪ್ರಾರಂಭಿಸಿದ ಚರ್ಚೆಯನ್ನು ಮುಂದುವರೆಸಿದ್ದೇವೆ.
Credits: Music: Crescents by Ketsa Licensed under creative commons. Icon made by Freepik from www.flaticon.com