Listen

Description

ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಉದ್ಯೋಗ ಹುಡುಕುವುದಕ್ಕೆ ಮಾರ್ಗದರ್ಶಕರು ಸಿಗುತ್ತಾರೆ, ಪಿಯುಸಿ ಮುಗಿಸಿದ ನಂತರ ಯಾವ ಕೋರ್ಸ್ ಮಾಡಬೇಕು ಎಂದು ಮಾರ್ಗದರ್ಶನ ಮಾಡುವುದಕ್ಕೆ ಕರಿಯರ್ ಕೌನ್ಸಿಲರ್ ಗಳು ಸಿಗುತ್ತಾರೆ ಆದರೆ ಬಾಳ ಸಂಗಾತಿಗಳನ್ನು ಹುಡುಕಿಕೊಳ್ಳುವುದಕ್ಕೆ ವೃತ್ತಿಪರವಾದ ಮಾರ್ಗದರ್ಶಕರು ಸಿಗುವುದು ಬಹಳ ಕಷ್ಟ. ಇಂಥದ್ದೊಂದು ಅಪರೂಪದ ಸೇವೆಯನ್ನು ಒದಗಿಸಲು ಲಂಡನ್ನಿನಲ್ಲಿದ್ದ ಕೆಲಸ ಬಿಟ್ಟು ಪ್ರಿಯಾಂಕ ಭಾರದ್ವಜ್ ಪ್ರಾರಂಭಿಸಿದ ಸಂಸ್ಥೆ: ಮ್ಯಾರೇಜ್ ಬ್ರೋಕರ್ ಆಂಟಿ.

ಅರಳಿಕಟ್ಟೆಯ ಮುವತ್ತೊಂದನೆಯ ಸಂಚಿಕೆಯಲ್ಲಿ ವಾಸುಕಿ ರಾಘವನ್, ಮುಕುಂದ್ ಸೆತ್ಲೂರ್ ಪ್ರಿಯಾಂಕರೊಂದಿಗೆ ನಡೆಸಿದ ಮಾತುಕತೆ ನಿಮ್ಮ ಮುಂದಿದೆ.

Recording date: 06 September 2020

Credits: Music: Crescents by Ketsa Licensed under creative commons. Icon made by Freepik from www.flaticon.com