ಇಸ್ರೇಲ್ ಎಂಬ ಪುಟ್ಟ ರಾಷ್ಟ ರಕ್ಷಣೆ, ತಂತ್ರಜ್ಞಾನದ ಕ್ಷೇತ್ರದಲ್ಲಿ ದೈತ್ಯ ಹೆಜ್ಜೆಗಳನ್ನು ಇಟ್ಟಿರುವುದು ಅನೇಕರಿಗೆ ತಿಳಿದಿದೆ. ಆದರೆ ಇಸ್ರೇಲ್ ಕುರಿತ ಇನ್ನೂ ಹಲವು ಸೂಕ್ಷ್ಮ ವಿವರಗಳು ನಿಮಗೆ ತಿಳಿದಿವೆಯೇ? ಇಸ್ರೇಲಿ ಜನರು ಜಗತ್ತಿನಲ್ಲಿ ಅತಿ ಹೆಚ್ಚು ರಾಷ್ಟ್ರಗಳಿಗೆ ಪ್ರವಾಸ ಮಾಡುತ್ತಾರೆ ಏಕೆ? ಚೀನಾದಲ್ಲಿ ಹಲವು ಇಸ್ರೇಲಿ ಪ್ರಜೆಗಳು ಉದ್ದಿಮೆಗಳನ್ನು ಪ್ರಾರಂಭಿಸಿದ್ದಾರೆ ಏಕೆ? ಇಸ್ರೇಲಿನ ಯಶಸ್ಸಿನಿಂದ ಭಾರತ ಏನನ್ನು ಕಲಿಯಬಹುದು?
ಇವೇ ಮೊದಲಾದ ಆಸಕ್ತಿಕರ ಪ್ರಶ್ನೆಗಳ ಚರ್ಚೆಯೊಂದಿಗೆ ಅರಳಿಕಟ್ಟೆಯ ಮುವತ್ತಮೂರನೆಯ ಸಂಚಿಕೆ ನಿಮ್ಮ ಮುಂದಿದೆ.
ಅಬ್ಬರವಿಲ್ಲದ, ಗಹನವಾದ ವಿಷಯಗಳ ಬಗೆಗಿನ ಮಾತುಕತೆ ನಿಮಗಿಷ್ಟವಾದರೆ ನಮ್ಮ ಯುಟ್ಯೂಬ್ ಚಾನೆಲ್ ಗೆ ಚಂದಾದಾರರಾಗಿ ನಮ್ಮನ್ನು ಬೆಂಬಲಿಸಿ.
Recording date: 06 September 2020
Credits: Music: Crescents by Ketsa Licensed under creative commons. Icon made by Freepik from www.flaticon.com