ದಿನನಿತ್ಯದ ಸಾಮಾನ್ಯ ಬದುಕಿನಿಂದ ತೊಡಗಿ, ವ್ಯಾಪಾರಿಗಳು, ದೇಣಿಗೆ ಸಂಗ್ರಹಿಸುವ ಸರಕಾರೇತರ ಸಂಸ್ಥೆಗಳು, ರಾಜಕೀಯ ಪಕ್ಷಗಳು ಹೀಗೆ ಅನೇಕರು ಬಳಸುವ ಮನವೊಲಿಸುವ ತಂತ್ರಗಳನ್ನು ಕುರಿತು ಸುದೀರ್ಘವಾಗಿ ಸಂಶೋಧನೆ ನಡೆಸಿ ಡಾ. ರಾಬರ್ಟ್ ಚಲ್ದಿನಿ ಬರೆದ ಪುಸ್ತಕ ಇನ್ಫ್ಲುಯೆನ್ಸ್ (Influence, the psychology of persuasion) ಕುರಿತ ಚರ್ಚೆಯ ಎರಡನೆಯ ಹಾಗೂ ಅಂತಿಮ ಭಾಗ ಮುವತ್ತೇಳನೆಯ ಸಂಚಿಕೆಯಲ್ಲಿ ನಿಮ್ಮ ಮುಂದಿದೆ. ಚರ್ಚೆಯಲ್ಲಿ ಭಾಗವಹಿಸಿದವರು ಮುಕುಂದ್ ರಂಗ ಸೆತ್ಲೂರ್, ಸುಪ್ರೀತ್ ಕೆ ಎಸ್ ಹಾಗೂ ವಾಸುಕಿ ರಾಘವನ್.
ಅಬ್ಬರವಿಲ್ಲದ, ಗಹನವಾದ ವಿಷಯಗಳ ಬಗೆಗಿನ ಮಾತುಕತೆ ನಿಮಗಿಷ್ಟವಾದರೆ ನಮ್ಮ ಯುಟ್ಯೂಬ್ ಚಾನೆಲ್ ಗೆ ಚಂದಾದಾರರಾಗಿ ನಮ್ಮನ್ನು ಬೆಂಬಲಿಸಿ.
Recording date: 20 September 2020
Credits: Music: Crescents by Ketsa Licensed under creative commons. Icon made by Freepik from www.flaticon.com