ಇಷ್ಟವಾದ ಪುಸ್ತಕ ಹೆಚ್ಚು ಜನರಿಗೆ ತಲುಪಿಸ ಬೇಕೆಂಬ ಹುಮ್ಮಸಿನಿಂದ ತರ್ಜುಮೆ ಕೆಲಸ ಪ್ರಾರಂಭಿಸಿದ ಸಂಯುಕ್ತ ಪುಲಿಗಲ್ ಇದೀಗ ಎರಡು ಪುಸ್ತಕಗಳ ಮುಗಿಸಿದ್ದಾರೆ! ಪರ್ವತದಲ್ಲಿ ಪವಾಡ ಹಾಗು ತುಂಬಾ ಮೆಚ್ಚಿಗೆ ಪಡೆದ ಮನು ಪಿಳ್ಳೈ ಅವರ "ರೆಬೆಲ್ ಸುಲ್ತಾನ್ಸ್" ಪುಸ್ತಕವನ್ನು ಅನುವಾದಿಸಿದ್ದಾರೆ. ಈ ಪುಸ್ತಕದ ಬಗ್ಗೆ ,ತರ್ಜುಮೆ ಮಾಡುವಾಗ ಬರುವ ಸವಾಲುಗಳ ಹಾಗು ಇತಿಹಾಸ ಅಧ್ಯನ ಯಾಕೆ ಮಾಡ ಬೇಕು ಅನ್ನುವುದರ ಕುರಿತ ಮಾತುಕತೆ ಅರಳಿಕಟ್ಟೆಯ ನಲವತ್ತೇಳನೆಯ ಸಂಚಿಕೆಯಲ್ಲಿ ನಿಮ್ಮ ಮುಂದಿದೆ.
ಚರ್ಚೆಯಲ್ಲಿ ಭಾಗವಹಿಸಿದವರು ಮುಕುಂದ್ ರಂಗ ಸೆತ್ಲೂರ್, ವಾಸುಕಿ ರಾಘವನ್ ಹಾಗೂ ಸಂಯುಕ್ತ ಪುಲಿಗಲ್.
Recording date: 10 January 2021
Credits: Music: Crescents by Ketsa Licensed under creative commons. Icon made by Freepik from www.flaticon.com