Listen

Description

ಪಕ್ಷಿ ವೀಕ್ಷಣೆ ಅಂದರೆ ಏನು, ಪಕ್ಷಿ ಪ್ರಬೇಧಗಳು ಎಷ್ಟಿವೆ, ಪಕ್ಷಿಗಳ ವೈವಿಧ್ಯತೆಯಲ್ಲಿ ಭಾರತ ಹೇಗಿದೆ, ಪಕ್ಷಿ ವೀಕ್ಷಕರ ಸಂಖ್ಯೆ ಹೆಚ್ಚುತ್ತಿರುವ ದಿನಗಳಲ್ಲಿ ಯಾವ ಯಾವ ರೀತಿಯ ಪಕ್ಷಿ ಪ್ರೇಮಿಗಳನ್ನು ಕಾಣಬಹುದು, ಪರಿಸರದಲ್ಲಿ ಪಕ್ಷಿಗಳ ಪಾತ್ರ ಏನು, ಪಕ್ಷಿಗಳನ್ನು ಸಾಕುವುದರ ಬಗ್ಗೆ ಕಾನೂನು ಏನು ಹೇಳುತ್ತದೆ?

ಪಕ್ಷಿಗಳಲ್ಲಿ ಗಂಡು ಯಾವುದು ಹೆಣ್ಣು ಯಾವುದು ಎಂದು ತಿಳಿಯುವ ಬಗೆ ಹೇಗೆ, ಪಕ್ಷಿಗಳ ಸಂರಕ್ಷಣೆಯಲ್ಲಿ ಮೂಲನಿವಾಸಿಗಳಿಂದ ಉಂಟಾಗುವ ಸಹಾಯ ಮತ್ತು ವಿಪತ್ತುಗಳು ಯಾವ ರೀತಿಯವು?

ಫಿಲಂ ಫೆಸ್ಟಿವಲ್ ಅಲ್ಲಿ ಅರುಣಾಚಲ ಪ್ರದೇಶದ ಚಿತ್ರ ನೋಡಲು ಕಾತುರಳಾಗಿದ್ದಿದ್ದು ಯಾಕೆ - ಹೀಗೆ ಬಹಳಷ್ಟು ವಿಷಯಗಳ ಬಗ್ಗೆ ಒಂದು ಮುಕ್ತ ಚಿಲಿಪಿಲಿ ಮಂಜುಳಾ ದೇಸಾಯಿ ಜೊತೆ ಅರಳಿಕಟ್ಟೆಯ ಐವತ್ನಾಲ್ಕನೆಯ ಸಂಚಿಕೆಯಲ್ಲಿ...

ಚರ್ಚೆಯಲ್ಲಿ ಭಾಗವಹಿಸಿದವರು ಮಂಜುಳಾ ದೇಸಾಯಿ, ಮುಕುಂದ್ ರಂಗ ಸೆತ್ಲೂರ್ ಮತ್ತು ವಾಸುಕಿ ರಾಘವನ್.

Recording date: 14 March 2021

Credits: Music: Crescents by Ketsa Licensed under creative commons. Icon made by Freepik from www.flaticon.com



Show Notes

- Bugun Liochicla - Photo courtesy: www.ebird.org

- Kakapo - Photo courtesy: Wikipedia Commons