ಫುಕುವೋಕಾ ಅನ್ನುವ ಜಪಾನಿನ ವಿಜ್ಞಾನಿ ಆರಂಭಿಸಿದ ಸಹಜ ಕೃಷಿ ಎದುರಿಸಿದ ಮೊದಲ ಸವಾಲುಗಳೇನು, ಭಾರತದಲ್ಲಿ ಬೆಳೆದುಬಂದ ಕೃಷಿ ಪ್ರಯೋಗಗಳ ಇತಿಹಾಸ, ಆಧುನಿಕ ಕೃಷಿ ಪದ್ಧತಿಗಳ ಭ್ರಮೆಯನ್ನು ಹೇಗೆ ಸಾವಯವ ಕೃಷಿ ಎದುರಿಸಿತು, ಕುಲಾಂತರಿ ತಳಿಗಳ ಅನಾಹುತಗಳು ಮತ್ತು ಅದರ ಬಗ್ಗೆ ನಡೆದ ಹೋರಾಟ, ಭಾರತದಲ್ಲಿ ಬೀಜಗಳ ಸಂಸ್ಕೃತಿ ಮತ್ತು ಬೀಜಗಳ ವೈವಿಧ್ಯ ಎಂಥದ್ದು, ಬೀಜಗಳು ಹೇಗೆ ಒಂದು ಸಮುದಾಯದ ಸ್ವತ್ತು, ಇವತ್ತು ಸಮುದಾಯ ಬೀಜ ಬ್ಯಾಂಕ್ ಹೇಗೆ ಕಾರ್ಯ ನಿರ್ವಹಿಸುತ್ತಿವೆ, ಕೃಷಿ ವಲಯ ಎದುರಿಸುತ್ತಿರುವ ಸಮಸ್ಯೆಗಳು, ಇಂದು ಕಾಣುತ್ತಿರುವ ಆಶಾಕಿರಣ, ಆರ್ಗಾನಿಕ್ ಫಾರ್ಮಿಂಗ್ ವಿಚಾರದಲ್ಲಿ ಸರ್ಕಾರ ಮತ್ತು ವಿಶ್ವವಿದ್ಯಾಲಯಗಳ ಪಾತ್ರ - ಮುಂತಾದ ಎಷ್ಟೋ ವಿಚಾರಗಳ ಬಗ್ಗೆ ತಮ್ಮ ಅಮೂಲ್ಯವಾದ ಜೀವನದ ಅನುಭವಗಳನ್ನು 'ಸಹಜ ಸೀಡ್ಸ್' ಸಂಸ್ಥೆಯ ಕೃಷ್ಣ ಪ್ರಸಾದ್ ಮಾತನಾಡಿದ್ದಾರೆ.
Recording date: 13 June 2021
Credits: Music: Crescents by Ketsa Licensed under creative commons. Icon made by Freepik from www.flaticon.com