Listen

Description

ಅರಳಿಕಟ್ಟೆ ಕನ್ನಡ ಪಾಡ್ ಕಾಸ್ಟ್ ಸರಣಿ ಎಪ್ಪತ್ತೈದು ಸಂಚಿಕೆಗಳ ಮೈಲಿಗಲ್ಲು ತಲುಪುತ್ತಿದೆ. ಈ ವಿಶಿಷ್ಟ ಸಂಚಿಕೆಯಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದವರು ಕನ್ನಡದ ಖ್ಯಾತ ಕಥೆಗಾರ ಹಾಗೂ ಛಂದ ಪ್ರಕಾಶನದ ರೂವಾರಿ ವಸುಧೇಂದ್ರ.

ವಸುಧೇಂದ್ರರ ಬಾಲ್ಯ, ಮೊದಲ ಕಥೆ, ಅವರ ಓದುವ ಕ್ರಮ, ಬರವಣಿಗೆಯ ಶಿಸ್ತು ಹೀಗೆ ಹಲವು ವಿಷಯಗಳ ಕುರಿತ ಸ್ವಚ್ಛಂದವಾದ ಮಾತುಕತೆ ಎರಡು ಸಂಚಿಕೆಗಳಲ್ಲಿ ಪ್ರಕಟವಾಗಲಿದೆ.

ಎರಡನೆಯ ಭಾಗದಲ್ಲಿ ನಾವು ಕನ್ನಡದಲ್ಲಿ ಸಾಹಿತ್ಯೇತರ ಪುಸ್ತಕಗಳ ಪ್ರಕಟಣೆ ಏಕೆ ಹೆಚ್ಚು ಪ್ರಮಾಣದಲ್ಲಿ ನಡೆಯುತ್ತಿಲ್ಲ, ವಸುಧೇಂದ್ರ ತಮ್ಮ ಇತ್ತೀಚಿನ ಪುಸ್ತಕ "ತೇಜೋ ತುಂಗಭದ್ರ"ವನ್ನು ಕುಮಾರವ್ಯಾಸ, ಕನಕದಾಸ, ಪುರಂದರದಾಸರ ಜತೆಗೆ ಇಂಟರ್ನೆಟ್ ಗೆ ಅರ್ಪಿಸಿರುವುದಕ್ಕೆ ಕಾರಣವೇನು? ವರ್ಷವೊಂದಕ್ಕೆ ಐದು-ಆರು ಪುಸ್ತಕಗಳನ್ನಷ್ಟೇ ತಮ್ಮ ಛಂದ ಪ್ರಕಾಶನ ಪ್ರಕಟಿಸುತ್ತದೆ ಎಂಬ ಸ್ವಯಂ ನಿರ್ಬಂಧ ಹಾಕಿಕೊಳ್ಳಲು ಏನು ಕಾರಣ ಹೀಗೆ ಹಲವಾರು ವಿಷಯಗಳನ್ನು ಚರ್ಚಿಸಿದ್ದೇವೆ.

Recording date:  28 August 2021

Credits: Music: Crescents by Ketsa Licensed under creative commons. Icon made by Freepik from www.flaticon.com



Show notes

Youtube link: https://youtu.be/s_yVCm6HjLk

1. ಕಾವೇರಿ ತೀರದ ಪಯಣ - https://www.navakarnatakaonline.com/kaveri-teerada-payana

2. ಭಾಸ್ಕರ್ ಆನಂದ ಸಾಲೆತೊರೆ - https://en.wikipedia.org/wiki/B._A._Saletore

3. Social and political life in the Vijayanagar empire - https://indianculture.gov.in/social-and-political-life-vijayanagara-empire-ad1346-ad1646-vol-1

4. Archive dot org - https://archive.org/

4. The Elephant Whisperer - https://www.amazon.in/Elephant-Whisperer-Learning-Remarkable-Elephants/dp/1509838538/ref=sr_1_1

5. The hidden life of Trees: What they feel, how they communicate - https://www.amazon.in/Hidden-Life-Trees-Communicate-Discoveries/dp/0670089346/ref=sr_1_2

6. Chinmay Tambe's The age of pandemics - https://www.amazon.in/Age-Pandemics-1817-1920-shaped-India/dp/9353579457/ref=sr_1_1

7. Robert Sewell - A forgotten empire - https://www.amazon.in/Forgotten-Empire-Vijayanagar-Hampi/dp/8184682905

8. Chanda Pustaka - https://chandapustaka.com/