ಹಲವು ವಿಶೇಷ ಕಾರ್ಯಕ್ರಮಗಳೊಂದಿಗೆ ಹೊಸ ವರ್ಷದ ಸಿರಿದನಿ ಕಾರ್ಯಕ್ರಮ ನಿಮ್ಮ ಮುಂದೆ
ಒಪ್ಪಣ್ಣ ಡಾಟ್ ಕಾಂ ಸಂಸ್ಥಾಪಕ ಮಹೇಶ್ ಎಳ್ಯಡ್ಕ ಮತ್ತು ಡಾ.ವೇಣೂರು ಸುಬ್ರಹ್ಮಣ್ಯ ಭಟ್ ಅವರ ಮಾತುಕತೆ
ಮಾತಿನ ಮಧ್ಯೆ ಹವ್ಯಕ ಕನ್ನಡ ಸೊಗಡಿನ ಯಕ್ಷಗಾನ, ಗಾಯನದ ಝಲಕ್
ಹೊಸ ವರ್ಷದ ಆಶಯಗಳು: ಡಾ.ನಾ. ದಾಮೋದರ ಶೆಟ್ಟಿ
ಮುದ್ದು ಮಾತು: ಸಮನ್ವಿ ಎಂ.ಆರ್.ಭಟ್
ವಚನಸಾರ: ದಿನೇಶ ಪೂಜಾರಿ ಹಳೇ ನೇರಂಕಿ
ವಚನಗಾಯನ: ತೋಟಪ್ಪ ಉತ್ತಂಗಿ
ಗಾಯನ: ಡಾ. ವಿನಯ ಶ್ರೀನಿವಾಸ್ ಶಿವಮೊಗ್ಗ, ವರ್ಷಾ ಬಿ. ಆಚಾರ್ಯ, ಮಯೂರ್ ಅಂಬೇಕಲ್ಲು
THANKS
Music- Vikas Kumar
Music Link: https://www.youtube.com/watch?v=GmNxHUq6gnw