ಇರುವುದೆಲ್ಲವ ಬಿಟ್ಟು...
ಕಾಲದ ಸ್ಥಿತ್ಯಂತರವನ್ನು ಲಹರಿಯಲ್ಲಿ ಕಟ್ಟಿಕೊಟ್ಟಿದ್ದಾರೆ ವಿದ್ಯಾ ಎಸ್.
ವಿದ್ಯಾ ಅವರು ಪುತ್ತೂರಿನ ಇವೇಕಾನಂದ ಕಾಲೇಜಿನಲ್ಲಿ ಸಮಾಜಶಾಸ್ತ್ರ ಉಪನ್ಯಾಸಕಿ. ಆಕಾಶವಾಣಿಯಲ್ಲಿ ಅರೆಕಾಲಿಕ ನಿರೂಪಕಿಯಾಗಿದ್ದಾರೆ.
ಕಲೆ, ಸಾಹಿತ್ಯ, ಮಾತು, ಸಾಂಸ್ಕೃತಿಕ ಸಂಘಟನೆ ಅವರ ಆಸಕ್ತಿಯ ಕ್ಷೇತ್ರಗಳು
ಪ್ರತಿಕ್ರಿಯಿಸಿ: siridanipodcast@gmail.com