Listen

Description

ವರ್ಚುಯಲ್ ಸೇಫ್ಟಿ ಕಾರ್ ಅಂದ್ರೇನು? ಟ್ರ್ಯಾಕಿನ ಕ್ಲೀನ್ ಭಾಗ, ಕೊಳಕು ಭಾಗ, ಪ್ರ್ಯಾಕ್ಟಿಸ್ ಸ್ಟಾರ್ಟ್ - ರಷ್ಯನ್ ಗ್ರಾನ್ ಪ್ರೀ ಬೆಳವಣಿಗೆಗಳ ಜೊತೆಗೆ ಇವೆಲ್ಲದರ ಬಗ್ಗೆ ವರುಣ್ ಹಾಗೂ ಸುಹಾಸ್ ಈ ವಾರದ ಸಂಚಿಕೆಯಲ್ಲಿ ಮಾತಾಡಿದ್ದಾರೆ. 

Sochi hosted 30,000 fans for the 2020 Russian GP. Did they get to witness a historic win? And who's "out to get (sic)" Hamilton? Varun and Suhas cover the Russian GP.