Listen

Description

ಏಳು ವರ್ಷದ ನಂತರ ನರ್ಬರ್ಗ್ರಿಂಗ್ ಟ್ರ್ಯಾಕ್ ಗೆ ಹಿಂದಿರುಗಿದ ಫಾರ್ಮ್ಯುಲಾ 1, ಹ್ಯಾಮಿಲ್ಟನ್ ಮಾಡಿದ ಹೊಸ ದಾಖಲೆಗೆ ಸಾಕ್ಷಿಯಾಯಿತು. ಸಿರಿಲ್‌ಗೆ ಹಚ್ಚೆ ಹಾಕಿಸುವ ಕಾಲ ಅಂತೂ ಇಂತೂ ಬಂತು! ಐಫೆಲ್ ಗ್ರಾನ್ ಪ್ರೀ ಬಗ್ಗೆ ಕಣಾದ ಹಾಗೂ ಸುಹಾಸ್ ಮಾತಾಡಿದ್ದಾರೆ. 

Hamilton's record-equalling win, Ricciardo's first Renault podium, Hulkenback - there was plenty of action as Formula 1 returned to Nürburgring after a gap of 7 years. Kanaada and Suhas discuss the highlights from the Eifel GP race weekend.