Listen

Description

ಕಳೆದ ವರ್ಷ ತಮ್ಮ ರೆಡ್ ಬುಲ್ ಸೀಟ್ ಕಳೆದುಕೊಳ್ಳೋದ್ ಅಲ್ದೆ ತಮ್ಮ ಆಪ್ತ ಗೆಳೆಯನನ್ನೂ ಕಳೆದುಕೊಂಡ ಪಿಯೆರ್ ಗಾಸ್ಲಿ ಈ ವರ್ಷ ಅದೇ ಜಾಗಕ್ಕೆ ಮರಳಿದಾಗ ಹೇಗೆ ಓಡಿಸಿದರು? ಹರಿ, ವರುಣ್ ಹಾಗು ಸುಹಾಸ್ ಬೆಲ್ಜಿಯನ್ ಗ್ರಾನ್ ಪ್ರೀ ಬಗ್ಗೆ ಮಾತಾಡಿದ್ದಾರೆ. 

Pierre Gasly returns to the track where he lost his close friend and a seat at Red Bull last year. How did he cope with the haunting memories?  Latest joinee Hari Prasad, Varun and Suhas cover the Belgian GP.