ಕಳೆದ ವೀಕೆಂಡ್ ಮ್ಯೂಜೆಲ್ಲೋ ನಲ್ಲಿ ನಡೆದಿದ್ದು ಒಂದಲ್ಲಾ, ಎರಡಲ್ಲಾ, ಮೂರು (ಭಾಗದ) ರೇಸ್! ಫೆರಾರಿಯ ಸಾವಿರದ ಸಂಭ್ರಮ ಹೇಗಿತ್ತು ಅಂತ ಕೇಳಿ ಕಣಾದ ಹಾಗೂ ಸುಹಾಸರ ಮಾತುಗಳಲ್ಲಿ.
If you tuned into last Sunday's Tuscan GP expecting one F1 race, a three-part race would have come out of syllabus. Listen to Ferrari's eventful 1000th race as seen by Kanaada and Suhas.