A review by writer Tejaswini Hegade on Devangana Sastri's only book "Venisamhara".
೧೯೨೫ರಲ್ಲಿ ಗೋಕರ್ಣದಲ್ಲಿ ಹುಟ್ಟಿದ ದೇವಾಂಗನಾ ಶಾಸ್ತ್ರಿಯವರು ಬದುಕಿದ್ದು ಕೇವಲ ೨೫ ವರುಷಗಳು ಮಾತ್ರ. ಅವರ ಮಗಳು ಉಷಾ ಹೆಗಡೆ, ಅಳಿಯ ಎಸ್.ವ್ಹಿ.ಹೆಗಡೆ ಹಾಗೂ ಆಪ್ತೇಷ್ಟರು ಸೇರಿ ಅಂದಿನ ಪ್ರಸಿದ್ಧ ಸಹಿತ್ಯ ಪತ್ರಿಕೆಗಳಲ್ಲಿ ಪಕಟಗೊಂಡಿದ್ದ ಲಭ್ಯ ಕಥೆಗಳನ್ನು ಮತ್ತು ಲೇಖನಗಳನ್ನು ಒಗ್ಗೂಡಿಸಿ, ‘ವೇಣಿಸಂಹಾರ’ ಪುಸ್ತಕದ ರೂಪದಲ್ಲಿ ೨೦೦೫ರಂದು ಹೊರ ತಂದಿದ್ದಾರೆ. ಇದರಲ್ಲಿ ದೇವಾಂಗನಾ ಅವರ ಎಂಟು ಲಭ್ಯ ಕಥೆಗಳಲ್ಲದೇ, ಐದು ಪ್ರಬಂಧಗಳು, ಅವರನ್ನು ಅತ್ಯಂತ ಸಮೀಪದಿಂದ ನೋಡಿದ, ಬಲ್ಲ ಆಪ್ತರ ಬೆಚ್ಚನೆಯ ಅನಿಸಿಕೆಗಳು ಎಲ್ಲವೂ ಪ್ರಕಟಗೊಂಡಿವೆ.
#kannada #pusthaka #Parichaya #tejaswini_Hegde #sindhu #Devangana_Sastri