Listen

Description

In this episode, Dr. Sandhya S. Pai recites the story of The divine marriage of Ram and Sita | ಮನೋಜ್ಞ ರಾಮಾಯಣ ವಿಶ್ವಾಮಿತ್ರರ ಸಮ್ಮುಖದಲ್ಲಿ ಸೀತಾ-ರಾಮ ಕಲ್ಯಾಣ

ಮಹರ್ಷಿ ವಿಶ್ವಾಮಿತ್ರರ ಸಮ್ಮುಖದಲ್ಲಿ ಸೀತಾ,ರಾಮ, ಲಕ್ಷ್ಮಣ, ಊರ್ಮಿಳೆ, ಭರತ, ಮಾಂಡೋವಿ, ಶತ್ರುಘ್ನ, ಶ್ರುತಕೀರ್ತಿಯರ ಕಲ್ಯಾಣ ನೆರವೇರಿತ್ತು. ನಂತರ ದಿಬ್ಬಣ ಮಿಥಿಲೆಯಿಂದ ಅಯೋಧ್ಯೆಯತ್ತ ಹೊರಟಿತ್ತು. ಸ್ವಲ್ಪ ದೂರ ಕ್ರಮಿಸಿದ ಬಳಿಕ ಭಯಂಕರ ಬಿರುಗಾಳಿ ಬೀಸಿತ್ತು. ಅಲ್ಲಿ ಪ್ರತ್ಯಕ್ಷವಾಗಿದ್ದು ಏನು, ಮುಂದೇನಾಯ್ತು ಎಂಬುದನ್ನು ಸಂಧ್ಯಾ ಮಾಮಿ ವಿವರಿಸುತ್ತಾರೆ ಕೇಳಿ...