In this episode, Dr. Sandhya S. Pai recites the story of Preparations for Sri Ram's Coronation | ಶ್ರೀರಾಮಪಟ್ಟಾಭಿಷೇಕದ ಸಿದ್ದತೆ
ದಶರಥನಿಗೆ ವೃದ್ದಾಪ್ಯ ಸಮೀಪಿಸುತ್ತಿದ್ದಂತೆ ಪುತ್ರ ರಾಮನಿಗೆ ಪಟ್ಟಾಭಿಷೇಕ ಮಾಡುವ ಚಿಂತನೆ ನಡೆಸಿದ್ದ. ರಾಜ್ಯಭಾರ ನಿರ್ವಹಿಸುವುದು ನನ್ನಿಂದ ಕಷ್ಟವಾಗುತ್ತಿದೆ. ಮಾತ್ರವಲ್ಲ ಕೆಲವು ದಿನಗಳಿಂದ ನನಗೆ ಕೆಟ್ಟ ಶಕುನಗಳಾಗುತ್ತಿದೆ. ಇವು ಮುಂದೆ ಬರಲಿರುವ ಯಾವುದೋ ಕೆಟ್ಟದರ ಸೂಚನೆ ಇರಬೇಕು. ಹೀಗಾಗಿ ಕೂಡಲೇ ಶ್ರೀರಾಮನ ಪಟ್ಟಾಭಿಷೇಕದ ಸಿದ್ದತೆ ಕುರಿತ ಕಥೆಯನ್ನು ಸಂಧ್ಯಾ ಮಾಮಿ ವಿವರಿಸುತ್ತಾರೆ ಕೇಳಿ...