Listen

Description

In this episode, Dr. Sandhya S. Pai recites the story of Kaikeyi stops the Coronation of Lord Ram | ಶ್ರೀರಾಮಪಟ್ಟಾಭಿಷೇಕ ತಡೆದ ಕೈಕೇಯಿ

ಅಯೋಧ್ಯೆಯಲ್ಲಿ ಶ್ರೀರಾಮಪಟ್ಟಾಭಿಷೇಕದ ಭರ್ಜರಿ ಸಂಭ್ರಮದಲ್ಲಿತ್ತು. ಈ ಸಂದರ್ಭದಲ್ಲಿ ಮಂಥರೆ ಕೈಕೇಯಿ ಅಂತಃಪುರ ಪ್ರವೇಶಿಸಿದ್ದಳು. ಅಲ್ಲಿ ಏನು ನಡೆಯಿತು,ಕೈಕೇಯಿ ಪಟ್ಟಾಭಿಷೇಕ ತಡೆದದ್ದು ಹೇಗೆ ಎಂಬ ಕಥೆಯನ್ನು ಸಂಧ್ಯಾ ಮಾಮಿ ವಿವರಿಸುತ್ತಾರೆ ಕೇಳಿ...