Listen

Description

In this episode, Dr. Sandhya S. Pai recites the story of Rama's 14 years forest exile begins | 14ವರ್ಷ ವನವಾಸಕ್ಕೆ ತೆರಳಿದ ಶ್ರೀರಾಮ

ಪತ್ನಿ, ಸಹೋದರನ ಜತೆ ವನವಾಸಕ್ಕೆ ಹೋಗಲು ಸಿದ್ದನಾಗಿದ್ದ ಶ್ರೀರಾಮಚಂದ್ರ ಪ್ರಜೆಗಳಿಗೆ ಕೈಮುಗಿದು ತಂದೆಯ ಆಶಯದಂತೆ 14ವರ್ಷ ವನವಾಸ ಮುಗಿಸಿ ಬರುತ್ತೇನೆ. ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿ. ಮುಂದೆ ಕೋಸಲ ದೇಶದಿಂದ ಕಾಲ್ನಡಿಗೆಯಲ್ಲಿ ಹೊರಟ ಶ್ರೀರಾಮನನ್ನು ಭೇಟಿಯಾದವರು ಯಾರು ಎಂಬ ಕಥೆಯನ್ನು ಸಂಧ್ಯಾ ಮಾಮಿ ವಿವರಿಸುತ್ತಾರೆ ಕೇಳಿ.