In this episode, Dr. Sandhya S. Pai recites the story ofDasharatha's Death | ಪುತ್ರಶೋಕದಿಂದ ದಶರಥನ ಸಾವು
ತಾನು ತಾರುಣ್ಯದಲ್ಲಿದ್ದಾಗ ಪಡೆದ ಶಾಪದಿಂದ ಶ್ರೀರಾಮ ಕಾಡಿಗೆ ಹೋಗಲು ಕಾರಣ ಎಂದು ದಶರಥ ಕೌಶಲ್ಯಗೆ ವಿವರಿಸಿದ್ದ. ದಶರಥನಿಗೆ ಶಾಪ ಕೊಟ್ಟಿದ್ದು ಯಾರು, ಪುತ್ರ ಶೋಕದಲ್ಲಿಯೇ ದಶರಥ ಸಾವನ್ನಪ್ಪಿದ ಘಟನೆ ನಂತರ ಮುಂದೇನಾಯ್ತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಅವರ ಮಾತುಗಳಲ್ಲಿ ಕೇಳಿ.