Listen

Description

In this episode, Dr. Sandhya S. Pai recites the story of Bharatha meets Shri Rama | ಭರತ - ಶ್ರೀರಾಮರ ಭೇಟಿ

ಭರತ ಹಾಗೂ ಪರಿವಾರ ಭರದ್ವಾಜ ಮುನಿಗಳ ಆಶ್ರಮಕ್ಕೆ ಭೇಟಿ . ಅಲ್ಲೇ ಒಂದು ದಿನ  ಉಳಿದು ಮರುದಿನ ಪ್ರಯಾಣ ಮುಂದುವರೆಸಿದ್ದರು. ಇತ್ತ ರಾಮಾಶ್ರಮದಲ್ಲಿ ಭರತನ ಬರುವಿಕೆ ಸುಳಿವು ಲಕ್ಷ್ಮಣನಿಗೆ ತಿಳಿಯಿತು. ಆಗ ಲಕ್ಷ್ಮಣ ರಾಮನ ಬಳಿ ಬಂದು ಭರತನಿಗೆ ಬುದ್ದಿ ಕಲಿಸೋಣ ಬಾ ಎಂದ...ಮುಂದೇನಾಯ್ತು ಎಂಬ ಈಥೆಯನ್ನ ಸಂಧ್ಯಾ ಮಾಮಿ ಮಾತುಗಳಲ್ಲಿಕೇಳಿ....