In this episode, Dr. Sandhya S. Pai recites the story of Srirama entered the Dandakaranya | ದಂಡಕಾರಣ್ಯ ಪ್ರವೇಶಿಸಿದ ಶ್ರೀರಾಮ
ರಾಮ, ಸೀತೆ ಮತ್ತು ಲಕ್ಷ್ಮಣ ಅತ್ರಿ ಮುನಿಗಳ ಆಶ್ರಮಕ್ಕೆ ಬಂದಿದ್ದರು. ಮೂವರನ್ನು ಅತ್ರಿ ಮುನಿಗಳು ಮತ್ತು ಅನುಸೂಯೆ ಸತ್ಕರಿಸಿ ಬೀಳ್ಕೂಟ್ಟಿದ್ದರು. ನಿಮಗೆ ಮಂಗಳವಾಗಲಿ, ಮುಂದೆ ಭಯಂಕರವಾದ ದಂಡಕಾರಣ್ಯವಿದೆ ಎಂದು ತಿಳಿಸಿದ್ದರು. ಮುಂದೇನಾಯ್ತು ಎಂಬುದನ್ನು ಸಂಧ್ಯಾ ಮಾಮಿ ಅವರ ಮಾತುಗಳಲ್ಲಿಕೇಳಿ....