In this episode, Dr. Sandhya S. Pai recites the story of In this episode, Dr. Sandhya S. Pai recites the story of ಅಧ್ಯಾಯ 24 : The Abduction of Seeta | ಸೀತಾಪಹರಣ
ಸನ್ಯಾಸಿ ರೂಪದಲ್ಲಿ ಬಂದಿದ್ದ ರಾವಣ, ರಾಮ-ಲಕ್ಷ್ಮಣರಿದ್ದ ಕುಟೀರ ಪ್ರವೇಶಿಸಲು ಹೆಜ್ಜೆ ಮುಂದಿಟ್ಟಾಗ ಮಿಂಚು ಹೊಡೆದಂತಾಗಿ ಹಿಂದೆ ಸರಿದಿದ್ದ. ಬಳಿಕ ಯಾರಿದ್ದೀರಿ ಎಂಬ ಕೂಗು ಕೇಳಿ ಸೀತೆ ಹೊರಬಂದ ಮೇಲೆ ಮುಂದೆ ಏನಾಯಿತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ....