Listen

Description

In this episode, Dr. Sandhya S. Pai recites the story of In this episode, Dr. Sandhya S. Pai recites the story of  ಅಧ್ಯಾಯ 27 : ಶಬರಿ ಮೋಕ್ಷ | Shabari Salvation

ಮತಂಗ ಋಷಿಗಳು ಶಿಷ್ಯೆ ಶಬರಿಯನ್ನು ಕರೆದು, ನೀನು ಈ ಆಶ್ರಮದಲ್ಲಿ ವಾಸವಾಗಿರು ಭವಿಷ್ಯದಲ್ಲಿ ಶ್ರೀರಾಮನ ಆಗಮನವಾಗಲಿದೆ. ಆತನ ದರ್ಶನದಿಂದ ಮೋಕ್ಷ ಪ್ರಾಪ್ತಿಯಾಗಲಿದೆ ಎಂದು ತಿಳಿಸಿ ದೇಹತ್ಯಾಗ ಮಾಡಿದ್ದರು. ಅದರಂತೆ ರಾಮನ ಭೇಟಿಯಿಂದ ಮುಂದೆ ಏನಾಯಿತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ....