Listen

Description

In this episode, Dr. Sandhya S. Pai recites the story of In this episode, Dr. Sandhya S. Pai recites the story of ಅಧ್ಯಾಯ 29 : Rama kills Vali | ವಾಲಿ ವಧೆ

ವಾಲಿಗೆ ತಂದೆ ಮಹೇಂದ್ರ ಒಂದು ಸುವರ್ಣ ಹಾರ ನೀಡಿದ್ದ. ಇದನ್ನು ಧರಿಸಿದಾಗ ವಾಲಿಗೆ ಎದುರಾಳಿಯ ಅರ್ಧ ಶಕ್ತಿ ಪ್ರಾಪ್ತವಾಗುತ್ತಿತ್ತು. ಮಹಾ ಪರಾಕ್ರಮಿ ವಾಲಿ, ಸುಗ್ರೀವನ ನಡುವೆ ನಡೆದ ಕಾಳಗದಲ್ಲಿ ವಾಲಿ ಹತನಾಗಿದ್ದು ಹೇಗೆ ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ....