In this episode, Dr. Sandhya S. Pai recites the story of ಅಧ್ಯಾಯ 33 : ಸೀತೆ ಬಗ್ಗೆ ಸಂಪಾತಿ ಸುಳಿವು | Sampathi hints about Sita
ಸೀತೆಯ ಶೋಧಕ್ಕಾಗಿ ಸುಗ್ರೀವ ವಿಧಿಸಿದ್ದ ಗಡುವು ಮುಗಿಯುತ್ತಾ ಬಂದಿತ್ತು. ಏತನ್ಮಧ್ಯೆ ಸೀತೆಯನ್ನು ಆಕಾಶ ಮಾರ್ಗವಾಗಿ ಅಪಹರಿಸಿಕೊಂಡು ಹೋದ ವಿಷಯವನ್ನು ಜಟಾಯು ಅಣ್ಣ ಸಂಪಾತಿ ತಿಳಿಸುತ್ತಾನೆ. ಮುಂದೆ ಸಂಪಾತಿ ಹನುಮನಿಗೆ ಸೀತೆ ಕುರಿತು ನೀಡಿದ ಸುಳಿವು ಏನು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ....