Listen

Description

In this episode, Dr. Sandhya S. Pai recites her very famous editorial Priya Odugare- 356 : ಸ್ವಾರ್ಥಿ ಹಾಗೂ ಧಾರಾಳಿ ಗೆಳೆಯರ ಕಥೆ |
A story of selfish and generous friends

ಒಂದಾನೊಂದು ಕಾಲದಲ್ಲಿ ಇಬ್ಬರು ವ್ಯಾಪಾರಿಗಳಿದ್ದರು ಇಬ್ಬರೂ ಸಮಾನ ವೃತ್ತಿ ಸಮಾನ ವಯಸ್ಕರಾಗಿದ್ದರಿಂದ ಅವರು ಮಿತ್ರರೂ ಆಗಿದ್ದರು ಆದರೆ ಒಬ್ಬ ಸ್ವಾರ್ಥಿ ಇನ್ನೊಬ್ಬ ಧಾರಾಳಿ .. ಆಮೇಲೇನಾಯ್ತು ?

ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com