Listen

Description

In this episode, Dr. Sandhya S. Pai recites her very famous editorial Priya Odugare - A child's miraculous survival | ಪವಾಡದಿಂದ ಬದುಕುಳಿದ ಮಗು

ಮಗನ ತಲೆಯಲ್ಲಿ ದುರ್ಮಾಂಸ ಬೆಳೆಯುತ್ತಿದ್ದು, ಇದಕ್ಕೆ ದುಬಾರಿಯಾದ ಶಸ್ತ್ರ ಚಿಕಿತ್ಸೆಯಾಗಬೇಕು. ಯಾವುದಾದರು ಪವಾಡದಿಂದ ಮಾತ್ರ ನಮ್ಮ ಮಗು ಬದುಕಬಹುದು. ಪೋಷಕರ ಈ ಮಾತನ್ನು ನಿದ್ದೆ ಬಾರದೆ ಹೊರಳಾಡುತ್ತಿದ್ದ ಹುಡುಗಿಯ ಕಿವಿಗೆ ಬಿದ್ದಿತ್ತು. ಮುಂದೆ ತಮ್ಮನಿಗಾಗಿ ಆಕೆ ಏನು ಮಾಡಿದಳು,