Listen

Description

In this episode, Dr. Sandhya S. Pai recites her very famous editorial Priya Odugare - Unavaricious King always Wins Hearts and Minds | ಲೋಭಗಳಿಲ್ಲದ ರಾಜ, ಲೋಕದ ಮನಗೆದ್ದ

ಪ್ರಿಯ ಓದುಗರೇ

ಖಜಾನೆಯಲ್ಲಿ ಕಾಂಚಾಣವಿಲ್ಲದಿದ್ದರೇನು, ಹೃದಯದಲ್ಲಿ ಸದ್ಗುಣಗಳ ಸಂಪತ್ತಿರಬೇಕು. ನ್ಯಾಯ, ಧರ್ಮದ ಹಾದಿಯಲ್ಲಿ ಮುನ್ನುಗ್ಗುವ ಧ್ಯೇಯ ಜತೆಗಿರಬೇಕು. ಲೋಭಗಳಿಲ್ಲದ ರಾಜ, ಲೋಕದ ಮನಗೆದ್ದ ಈ ಕಥೆಯಲ್ಲಿ ಕಣ್ತೆರೆಸುವ ಹಲವು ಪಾಠಗಳುಂಟು. ಕುಬೇರನನ್ನು ಸೋಲಿಸಿದ ದೊರೆಯ ಸಾತ್ವಿಕ ಪರಾಕ್ರಮಗಾಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ