In this episode, Dr. Sandhya S. Pai recites her very famous editorial Priya Odugare EP - 109 - A happy mirage | ಸುಖವೆಂಬ ಮರೀಚಿಕೆ
ನಾಲ್ಕು ಮಂದಿ ಸುಖಕ್ಕೆ ಅಗತ್ಯವಾದ ಸಿರಿಯನ್ನು ಅರಸುತ್ತಾ ಹೊರಟಿದ್ದರು. ದಾರಿ ಮಧ್ಯೆ ಸಂತನೊಬ್ಬನ ಬಳಿ ತಮ್ಮ ಅಭಿಲಾಷೆಯನ್ನು ತೋಡಿಕೊಂಡರು. ಆತನ ಸಲಹೆಯಂತೆ ನಾಲ್ವರು ಬೆಟ್ಟದ ಗುಹೆ ತಲುಪಿದಾಗ ಏನು ನಡೆಯಿತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,