In this episode, Dr. Sandhya S. Pai recites her very famous editorial Priya Odugare - A Story of Eternal Bond between two Friends
(ಶ್ರೀಕೃಷ್ಣ- ಸುಧಾಮ ಕಥೆ)
ಪ್ರಿಯ ಓದುಗರೇ...
ಇಬ್ಬರು ಆತ್ಮಸಖರು. ಒಬ್ಬ ದೈವಿಕ ಲೀಲೆಗಳ ಸಂಪನ್ನ. ಒಡವೆ, ಕಿರೀಟಧಾರಿ. ಅರಮನೆ ಸಿಂಹಾಸನದ ಮೇಲೆ ವಿರಾಜಮಾನಿ. ಅವನ ಗೆಳೆಯ ಕಡುಬಡವ. ಒಪ್ಪೊತ್ತಿಗೂ ಅನ್ನವಿಲ್ಲ. ಬರಿಗಾಲಲ್ಲಿ, ಹರಿದ ಬಟ್ಟೆಯಲ್ಲಿ ಗೆಳೆಯನ ನೋಡಲು ಚಿನ್ನದರಮನೆಗೆ ಬಂದಾತ ಏನೋ ತಂದಿದ್ದ. ಆ ವಸ್ತು ಧೀಮಂತ ಗೆಳೆಯನ ಹೃದಯವನ್ನೇ ಗೆದ್ದಿತು. ಯಾರು ಆ ಆತ್ಮಸಖರು? ಜಗತ್ತಿನ ಮೊದಲ ಕುಚ್ಚಿಕು ಗೆಳೆಯರ ಕಥೆ (ಶ್ರೀಕೃಷ್ಣ- ಸುಧಾಮ ಕಥೆ),