Listen

Description

In this episode, Dr. Sandhya S. Pai recites her very famous editorial Priya Odugare EP - 152 - A Story that changes lives | ಬದುಕು ಬದಲಿಸುವ ಕಥೆ

ಆತ ಹಗಲು ಪೂರ್ತಿ ಮೈಮುರಿದು ದುಡಿಯುತ್ತಿದ್ದ. ಗಳಿಸಿದ ಆದಾಯದಲ್ಲಿ ನಿತ್ಯ ಅನ್ನದಾನ, ಆಶ್ರಯ ನೀಡುತ್ತಿದ್ದ. ಅದೊಂದು ದಿನ ಸಂತರ ಗುಂಪು ಬಂತು. ಅವನ ಮನೆಯಲ್ಲಿ ರಾತ್ರಿ ತಂಗಿದರು. ಮಧ್ಯರಾತ್ರಿ ಇದ್ದಕ್ಕಿದ್ದಂತೆ ಬಟ್ಟೆಯ ಗಂಟೊಂದು ಇವರು ಮಲಗಿದ ಜಗುಲಿ ಮೇಲೆ ಬಿತ್ತು. ಅದರಲ್ಲೇನಿತ್ತು? ಮುಂದೇನಾಯ್ತು? ಬದುಕು ಬದಲಿಸಬಲ್ಲ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com