In this episode, Dr. Sandhya S. Pai recites her very famous editorial Priya Odugare EP - 155 - Asceticism is not a denial of things | ವೈರಾಗ್ಯ ಅಂದ್ರೆ ವಸ್ತುಗಳ ನಿರಾಕರಣೆಯಲ್ಲ
ಮಹಾತ್ಯಾಗಿ, ವಿರಾಗಿ ಒಬ್ಬರಿದ್ದರು. ಮಹಾ ಶ್ರೀಮಂತ ಸೂಫಿಸಂತರೊಬ್ಬರಿದ್ರು. ಈ ಸಂತರಿಗೆ ಲಕ್ಷಾಂತರ ಹಿಂಬಾಲಕರಿದ್ದರು. ಸಂತನ ಜನಪ್ರಿಯತೆ ತಿಳಿಯುವ ಕುತೂಹಲದಿಂದ ತ್ಯಾಗಿ ಒಂದಿನ ಸಂತರಿದ್ದಲ್ಲಿಗೆ ಬರುತ್ತಾರೆ. ಅವರ ಶ್ರೀಮಂತಿಕೆ ಕಂಡು ನಿಬ್ಬೆರಗಾಗಿ ಪರೀಕ್ಷಿಸಲು ಮುಂದಾದಾಗ ಶ್ರೀಮಂತ ಸಂತರು ಎಲ್ಲವನ್ನು ಬಿಟ್ಟು ಭಿಕ್ಷಾಟನೆಯಿಂದ ಹೊಟ್ಟೆತುಂಬಿಸಿಕೊಳ್ಳುವ ತ್ಯಾಗಿಯೊಂದಿಗೆ ಹೊರಟೇಬಿಡುತ್ತಾರೆ! ಭಿಕ್ಷಾಪಾತ್ರೆಯನ್ನು ಸಂತರ ಆಸ್ಥಾನದಲ್ಲಿ ಬಿಟ್ಟು ಬಂದ ತ್ಯಾಗಿ ಗೊಂದಲದಲ್ಲಿದ್ದಾಗ ಸಂತರು ಹೇಳುವ ಬದುಕಿನ ಪಾಠ ನಿಮ್ಮ ಕಣ್ಣು ತೆರೆಸುತ್ತದೆ. ಅವರೇನಂದ್ರು? ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com