In this episode, Dr. Sandhya S. Pai recites her very famous editorial Priya Odugare - EP-51 Back home! | ಮರಳಿ ಮನೆಗೆ!
ಪ್ರಾಚೀನ ಕಾಲದಲ್ಲಿ ಜಪಾನ್ ದೇಶದಲ್ಲಿ ಮುರಿಂಜಿ ಎಂಬ ಚೈತ್ಯ ಇತ್ತು. ಬೌದ್ಧ ಸನ್ಯಾಸಿಗಳು ವಾಸ ಮಾಡುವ ಈ ಚೈತ್ಯಾಲಯಕ್ಕೆ ಒಬ್ಬರು ಹಿತ್ತಾಳೆ ಕೆಟಲನ್ನು ತಂದು ಕೊಟ್ಟಿದ್ದರು. ಈ ಕೆಟಲು ಏಕಾಏಕಿ ಪ್ರಾಣಿ ರೂಪ ಪಡೆದ ನಂತರ ಏನಾಯ್ತು ಎಂಬ ಕಥೆಯನ್ನು ಸಂಧ್ಯಾ ಪೈ ಮಾತುಗಳಲ್ಲಿ ಕೇಳಿ,