In this episode, Dr. Sandhya S. Pai recites her very famous editorial Priya Odugare EP - 129 - Buddha and Gauliga | ಬುದ್ಧ ಮತ್ತು ಗೌಳಿಗ
ಹಾಲು ಮಾರಿ ಜೀವಿಸುತ್ತಿದ್ದ ಗೌಳಿಗ ಬುದ್ಧನ ಉಪದೇಶ ಕೇಳಿ ಅದರಿಂದ ಪ್ರಭಾವಿತನಾಗಿದ್ದ. ಒಂದು ದಿನ ಬುದ್ಧ ಈತನ ಊರಿಗೆ ಬಂದ ನಂತರ ಗೌಳಿಗನ ಮನ ಪರಿವರ್ತನೆಯಾದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,