In this episode, Dr. Sandhya S. Pai recites her very famous editorial Priya Odugare EP 66 - Camel and diamond bag | ಒಂಟೆ ಮತ್ತು ವಜ್ರದ ಚೀಲ
ವ್ಯಾಪಾರಿಯೊಬ್ಬ ಒಂಟೆಯೊಂದನ್ನು ಖರೀದಿಸಿ ಮನೆಗೆ ತಂದಿದ್ದ. ಆದರೆ ಸೇವಕ ಒಂಟೆಯ ಬೆನ್ನಿನ ಮೇಲಿದ್ದ ಖಜುವಾವನ್ನು ತೆಗೆಯುವಾಗ ಚಿಕ್ಕ ಚೀಲ ಕಂಡಿತ್ತು. ಅದರಲ್ಲಿ ಬೆಲೆಬಾಳುವ ವಜ್ರಗಳಿದ್ದವು. ವ್ಯಾಪಾರಿ ಆ ವಜ್ರವನ್ನು ಏನು ಮಾಡಿದ ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,