Listen

Description

In this episode, Dr. Sandhya S. Pai recites her very famous editorial Manojna Ramayana S1 E38 - Declaration of war policy | ಯುದ್ಧನೀತಿ ಘೋಷಣೆಬುದ್ಧಿಮಾತು

ಯುದ್ಧವೂ ಅಪರಾಧ ಎಂದು ಭಾವಿಸಿರುವ ಶ್ರೀರಾಮ ಅಂತಿಮ ಪ್ರಯತ್ನವಾಗಿ ಅಂಗದನ ಮೂಲಕ ರಾವಣನಿಗೆ ಸಂದೇಶ ಕಳುಹಿಸಿದ್ದ. ಆದರೆ ರಾವಣ ಉದ್ಧಟತನದಿಂದ ಸಂದೇಶ ತಿರಸ್ಕರಿಸಿ ಯುದ್ಧಕ್ಕೆ ಆಹ್ವಾನ ಕೊಟ್ಟ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ  ಕೇಳಿ,

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com