S1EP163 - In this episode, Dr. Sandhya S. Pai recites her very famous editorial Priya Odugare - Don't fight me | ನಂದು ನಂದು ಅಂತ ಕಾದಾಡಬೇಡಿ
ದಟ್ಟ ಕಾಡಿನ ಮಧ್ಯೆ ಸಮೃದ್ಧವಾಗಿ ಬೆಳೆದ ಮರ.ಪಕ್ಕದಲ್ಲೊಂದು ಸುಂದರ ಕೊಳ. ಮರ ಕಾಲಕಾಲಕ್ಕೆ ಹಣ್ಣು ನೀಡುತ್ತಿತ್ತು. ಹೊಟ್ಟೆ ತುಂಬಾ ಇದನ್ನು ತಿಂದು ಪ್ರಾಣಿಗಳು ತೃಪ್ತಿಪಡುತ್ತಿರುವಾಗ ಒಮ್ಮೆ ಆನೆಯೊಂದು ಮರ, ಕೊಳ ಇನ್ನು ಮುಂದೆ ತನ್ನದೆಂದಿತು. ನಂತ್ರ ನಡೆಯುವ ಪ್ರಾಣಿಗಳ ನಡುವಿನ ಸ್ವಾರಸ್ಯಕರ ಸಂಭಾಷಣೆಯ ಕತೆ ಕೇಳಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com