Listen

Description

In this episode, Dr. Sandhya S. Pai recites her very famous editorial Priya Odugare - Existence and reality | ಬದುಕು ಮತ್ತು ವಾಸ್ತವ

ಒಂದು  ದೇವಸ್ಥಾನದ ಹೊರಗೆ ಪುಟ್ಟ ಹುಡುಗ ತುಳಸಿಮಾಲೆ, ಹೂಮಾಲೆ ಹಿಡಿದು ಮಾರಾಟ ಮಾಡಲಿಕ್ಕೆ ಒದ್ದಾಡುತ್ತಿದ್ದ. ಆತ ಭಕ್ತರನ್ನು ಕಾಡಿ, ಬೇಡಿ ಹೂ ಮಾರುತ್ತಿದ್ದ. ಆದರೆ ಅದರಲ್ಲಿ ನಿರಂತರವಾಗಿ ದೇವಸ್ಥಾನಕ್ಕೆ ಬರುತ್ತಿದ್ದ ಒಬ್ಬ ತಾಯಿ ತೊಂದರೆಗೆ ಒಳಗಾಗುತ್ತಿದ್ದಳಂತೆ. ಹೂ ಮಾರುವ ಹುಡುಗ ಆಕೆಯನ್ನು ಯಾಕಾಗಿ ಕಾಡುತ್ತಿದ್ದ ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,