Listen

Description

S1EP162 - In this episode, Dr. Sandhya S. Pai recites her very famous editorial Priya Odugare - ಫಲವನ್ನು ಭಗವಂತನಿಗೆ ಬಿಟ್ಟಾಗ ಅಹಂಕಾರಕ್ಕೆ ಕಡಿವಾಣ ಬೀಳುತ್ತದೆ | Forgo Your Ego when you Handover Fruits to God

ಹೆಸರಾಂತ ನಿರ್ದೇಶಕ ಸತ್ಯಜಿತ್ ರೇ ಅವರ 'ಪಾತೆರ್ ಪಾಂಚಾಲಿ' ಸಿನೆಮಾವನ್ನು ಇಡೀ ಜಗತ್ತೇ ಹಾಡಿ ಹೊಗಳಿತ್ತು. ಒಮ್ಮೆ ಅವರು ರೈಲು ನಿಲ್ದಾಣದಲ್ಲಿ ರೈಲು ಬರಲು ತಡವಾದ ಕಾರಣ ಪಕ್ಕದಲ್ಲಿದ್ದ ಸಿನಿಮಾ ಮಂದಿರಕ್ಕೆ ಇದೇ ಸಿನಿಮಾ ನೋಡಲು ತೆರಳುತ್ತಾರೆ. ದುರಂತ ಅಂದ್ರೆ ಇಡೀ ವಿಶ್ವ ಮೆಚ್ಚಿದ ಸಿನಿಮಾ ನೋಡಲು ಅಲ್ಲಿ ಜನರೇ ಇರಲಿಲ್ಲ! ಈ ಘಟನೆಯಿಂದ ಅವರ ಬದುಕಿನಲ್ಲಾದ ಮತ್ತು ನಮ್ಮ ಬದುಕಲ್ಲಾಗಬಹುದಾದ ತಿರುವಿನ ಕತೆ ಕೇಳಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com