In this episode, Dr. Sandhya S. Pai recites her very famous editorial Priya Odugare - From Falsity to Truth | ಅಸತ್ಯದಿಂದ ಸತ್ಯದೆಡೆಗೆ...
ಪ್ರಿಯ ಓದುಗರೇ...
ಸತ್ಯ ಎಂದಿಗೂ ಸತ್ಯವೇ... ಅದನ್ನು ಯಾರೂ ಒಪ್ಪಿಕೊಳ್ಳದಿದ್ದರೂ ಕೂಡ. ಸುಳ್ಳು ಯಾವತ್ತೂ ಸುಳ್ಳೇ... ಅದನ್ನು ಎಲ್ಲರೂ ಒಪ್ಪಿಕೊಂಡಿದ್ದರೂ ಕೂಡ. ಸುಳ್ಳಿನ ಸಿಹಿಮುತ್ತಿಗೆ ಮನಸೋಲುವುದಕ್ಕಿಂತ ಸತ್ಯದ ಕಪಾಳಮೋಕ್ಷಕ್ಕೆ ಬದುಕನ್ನು ಎಚ್ಚರಗೊಳಿಸುವುದೇ ಜಾಣ್ಮೆ.