In this episode, Dr. Sandhya S. Pai recites her very famous editorial Manojna Ramayana S1 E35 - ಹನುಮ, ರಾವಣ ಮುಖಾಮುಖಿ | Hanuma, Ravana Face to Face
ಲಂಕಾದಲ್ಲಿ ಹನುಮಂತ ರಾವಣನ ಸಾವಿರಾರು ಕಿಂಕರರನ್ನು ಕೊಂದು ಬಿಟ್ಟಿದ್ದ. ಈ ವಿಷಯ ತಿಳಿದ ರಾವಣನ ಸೇನಾಧಿಪತಿಗಳಲ್ಲಿ ಒಬ್ಬನಾದ ಜಂಬೂಮಾಲಿ ಕದನಕ್ಕಿಳಿದು ಹನುಮಂತನಿಂದ ಹತನಾಗಿದ್ದ. ನಂತರ ಇಂದ್ರಜಿತು ಹನುಮಂತನನ್ನು ರಾವಣನ ಮುಂದೆ ತಂದು ನಿಲ್ಲಿಸಿದಾಗ ನಡೆದಿದ್ದೇನು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ,