In this episode, Dr. Sandhya S. Pai recites her very famous editorial Priya Odugare - S1 EP- 178 : Have a grip on the body, mind, and intellect | ದೇಹ,ಮನಸ್ಸು, ಬುದ್ಧಿಯ ಮೇಲೆ ಹಿಡಿತವಿರಲಿ
ಶ್ರೀರಾಮಚಂದ್ರ ಪ್ರಭುವಿನ ರಾಜ್ಯಭಾರದಲ್ಲಿ ಮನುಷ್ಯರಿಗೆ ಮಾತ್ರ ಅಲ್ಲ ಪ್ರಾಣಿ ಪಕ್ಷಿಗಳಿಗೂ ನ್ಯಾಯ ಸಿಗುತಿತ್ತು. ಒಮ್ಮೆ ಮೈತುಂಬ ಬಾಸುಂಡೆಗಳಿದ್ದ ನಾಯಿಯೊಂದು ನ್ಯಾಯ ಬೇಡಿಕೊಂಡು ಪ್ರಭುವಿನ ಆಸ್ಥಾನಕ್ಕೆ ಬಂದು ತನ್ನ ನೋವು ಹೇಳಿಕೊಂಡಾಗ ಪ್ರಭು ನೀಡಿದ ತೀರ್ಪು ಅಚ್ಚರಿಯ ಜೊತೆ ನಮ್ಮ ಬದುಕಿಗೆ ಪಾಠ ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕತೆ ಕೇಳಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com