In this episode, Dr. Sandhya S. Pai recites her very famous editorial Priya Odugare - Have you seen the real wealth? | ನಿಜವಾದ ಸಂಪತ್ತು ಕಂಡಿರಾ?
ಪ್ರಿಯ ಓದುಗರೇ...
ಬರಿಗೈಯಿಂದ ಜಗತ್ತಿಗೆ ಬಂದಿರ್ತೀವಿ. ಕಣ್ಣೆದುರು ನೂರಾರು ಕಾಮನೆಗಳು. ಆರೋಗ್ಯ, ನೆಮ್ಮದಿ, ಸಿರಿ... ಯಾವುದು ಸಂಪತ್ತು? ನಮ್ಮೊಳಗೇ ಗೊಂದಲ. ಭಗವಂತ ನೀಡಿದ ಶಾಶ್ವತವಾದ ಸಿರಿಯನ್ನು ಅಪ್ಪಿ- ಒಪ್ಪಿಕೊಂಡೆವೋ, ಬಚಾವು. ಇಲ್ಲದಿದ್ರೆ ಬದುಕು ಹಾವು-ಏಣಿ ಆಟ. ಆಸೆಬುರುಕನೊಬ್ಬ ಖಜಾನೆಯ ಒಳಹೊಕ್ಕು ಖಾಲಿ ಕೈಯಲ್ಲಿ ಹಿಂದಿರುಗಿದ ಚೆಂದದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,